Saturday, October 24, 2020


 

ನಮ್ಮ ಶಾಲೆಯ ಮಕ್ಕಳು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಬೀಜ ಬಿತ್ತಿ ಮತ್ತು ಗಿಡಗಳನ್ನು ನೆಟ್ಟು ಸಾವಯವ ತರಕಾರಿಗಳನ್ನು ಬೆಳೆಸಿದರು. ಕೊಯ್ದ  ತರಕಾರಿಗಳನ್ನು ಸಂಭ್ರಮದಿಂದ ಪ್ರದರ್ಶಿಸುತ್ತಿರುವುದು


No comments:

Post a Comment